`ಬೇಟೆ` ಈ ವಾರ ತೆರೆಗೆ
Posted date: 21 Wed, Dec 2011 ? 08:51:38 AM

‘ಬೇಟೆ- ಆಕ್ಷನ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಕೊನೇವರೆಗೆ ಕುತೂಹಲ ಕಾಯ್ದುಕೊಳ್ಳುವಂತಹ ನಿರೂಪಣೆ ಇದರಲ್ಲಿದೆ. ನಾಯಕಿ ಆಯೇಷಾ ಈ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸಮಾಜದಲ್ಲಿ ನಡೆಯುವಂತಹ ಹಲವಾರು ಘಟನೆಗಳ ಹಿನ್ನೆಲೆಯನ್ನು, ಸ್ಯವನ್ನು ಹುಡುಕುತ್ತಾ ಹೊರಡುವ ನಾಯಕಿ ತನ್ನ ಕುಟುಂಬದಲ್ಲಿಯೇ ನಡೆಯುವಂತಹ ಒಂದು ದುರ್ಘಟನೆಯನ್ನು ಬೇಧಿಸಿ ದುಷ್ಟರಿಗೆ ಶಿಕ್ಷೆ ಕೊಡಿಸುವಂತಹ ಒಂದು ಕಾರ್ಯವನ್ನು ಹೇಳುವ ‘ಬೇಟೆ ಚಿತ್ರ ಸಸ್ಪೆನ್ಸ್ ಅಂಶದೊಂದಿಗೆ ನಿರೂಪಿತವಾಗಿದೆ. ಲೇಡಿ ಬ್ರೂಸ್ಲಿ ಎಂದು ಹೆಸರಾಗಿರುವ ಆಯೇಷಾರ ಸಾಹಸ ವಿಭಿನ್ನವಾಗಿ ಚಿತ್ರದಲ್ಲಿ ಬಿಂಬಿತವಾಗಿದ್ದು, ಚಿತ್ರದಲ್ಲಿ ೨ ಹಾಡುಗಳು ಇದ್ದು ಗ್ಲಾಮರ್ ಅಂಶಗಳೂ ಸಹ ಚಿತ್ರದಲ್ಲಿದೆ.
ತಾರಾಗಣದಲ್ಲಿ ಲೇಡಿ ಬ್ರೂಸ್ಲೀ ಆಯೇಷಾ, ಅಕ್ಷಯ್, ಅನಂತ್ ನಾಗ್, ಇಶಿತಾ ವ್ಯಾಸ್, ಆದಿ ಲೋಕೇಶ್, ಪವಿತ್ರಾ ಲೋಕೇಶ್, ಆಡಿಟರ್ ಶ್ರೀನಿವಾಸ್, ಆಲಿಶಾ ಮುಂತಾದವರು.

ಶ್ರೀ ಪರಮೇಶ್ವರಿ ಆರ್ಟ್ಸ್
ಬೇಟೆ
ತಾಂತ್ರಿಕ ವರ್ಗ

ಕಲಾವಿದರು                    ತಂತ್ರಜ್ಞರು
ಲೇಡಿ ಬ್ರೂಸ್ಲೀ ಆಯೇಷಾ                ಛಾಯಾಗ್ರಹಣ : ಬಿ.ಎಲ್.ಬಾಬು
ಅಕ್ಷಯ್                        ಸಂಕಲನ     : ಸಂಜೀವ ರೆಡ್ಡಿ
ಅನಂತ್ ನಾಗ್                    ಸಂಗೀತ     : ಅಖಿಲ್.ಜಿ
ಆದಿಲೋಕೇಶ್                    ಸಾಹಸ        : ಕೌರವ ವೆಂಕಟೇಶ್
ಪವಿತ್ರಾ ಲೋಕೇಶ್                ನೃತ್ಯ        : ಪ್ರಸಾದ್, ಹೈಟ್ ಮಂಜು
ಆಡಿಟರ್ ಶ್ರೀನಿವಾಸ್                ಸಹ ನಿರ್ದೇಶನ : ಶ್ರೀನಿವಾಸ್ ಕುಮಾರ್
ಕಿಮ್ಸ್ ರಾಜು                    ಪಿ.ಆರ್.ಓ.     : ಬಾಬು
ಹರೀಶ್ ರಾಯ್                    ನಿರ್ಮಾಪಕರು     : ಆಡಿಟರ್ ಶ್ರೀನಿವಾಸ್
ಮೋನಾಶ್ರೀ                    ಕಥೆ, ಚಿತ್ರಕತೆ, ಸಂಭಾಷಣೆ, ನಿರ್ದೇಷಣೆ
ಆಲೀಶಾ                        ನಿರ್ದೇಶನ : ಶ್ರೀನಿವಾಸ್ ಕೌಶಿಕ್
ರವೀಂದ್ರನಾಥ್
ಮತ್ತು ಇತರರು

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed